ಗರುಡ | Brahminy Kite

Previous Image
Next Image

info heading

info content


ಹಕ್ಕಿ ಪರಿಚಯ
ಇತರ ಹೆಸರುಗಳು ಗರುಡ
ಹಕ್ಕಿ ವಿವರಣೆ
ವಿಶೇಷತೆಗಳು ಈ ಗರುಡ ಮರಿಯಾಗಿದ್ದಾಗ ತಲೆ ಮತ್ತು ಎದೆಯ ಮೇಲಿನ ಬಿಳಿಯ ಬಣ್ಣ ಇರುವುದಿಲ್ಲ. ಹಿಂದೂ ಪುರಾಣಗಳಲ್ಲಿ ವಿಷ್ಣು ವಾಹನ ಎಂದು ಇದಕ್ಕೆ ಪೂಜ್ಯ ಸ್ಥಾನ ಕೊಟ್ಟಿದ್ದಾರೆ.
ಆಹಾರ ಕ್ರಮ ಮಳೆಗಾಲದಲ್ಲಿ, ಜಲಾವ್ಱತ ಪ್ರದೇಶಗಳಲ್ಲಿ ನೀರಿನಿಂದ ಹೊರಬಂದು ನೆಲದ ಮೇಲೆ ಹರಿದಾಡುವ ಏಡಿ ಕಪ್ಪೆ ಇತ್ಯಾದಿಗಳನ್ನೂ, ಮಿಕ್ಕಸಮಯದಲ್ಲಿ ಸತ್ತ ಪ್ರಾಣಿಗಳು ಹಾಗೂ ಹಳ್ಳಿ ಪೇಟೆಗಳ ತ್ಯಾಜ್ಯವಸ್ತುಗಳಲ್ಲಿನ ತಿನಿಸುಗಳನ್ನು ತಿನ್ನುತ್ತದೆ. ಮಳೆ ಸಮಯಕ್ಕೆ ಹೊರಹೊರಡುವ ಮಳೆಹುಳುವನ್ನು ಸಹ ಬಿಲದ ಬಳಿಯೇ ಕುಳಿತು ಅವು ಬಂದಂತೆಲ್ಲಾ ತಿನ್ನುತ್ತದೆ. ಕೋಳಿ ಪಿಳ್ಳೆಗಳನ್ನೂ ಹಿಡಿಯುತ್ತದೆ
ಗೂಡು ಕಟ್ಟುವ ವಿಧಾನ ಡಿಸೆಂಬರಿನಿಂದ ಏಪ್ರಿಲ್ ವರೆಗೆ ಆಲ, ಅರಳಿ ಮುಂತಾದ ಎತ್ತರದ ಮರಗಳಲ್ಲಿ ಕಸಕಡ್ಡಿಗಳನ್ನು ಒಟ್ಟು ಮಾಡಿ ಗೂಡು ರಚಿಸುತ್ತದೆ
ಕಾಣಸಿಗುವ ಸ್ಥಳಗಳು ಭಾರತ, ಬಂಗ್ಲಾದೇಶ, ಪಾಕೀಸ್ತಾನ, ಸಿಲೋನ್, ಬರ್ಮಾ
ಚಿತ್ರ ಕೃಪೆ Deepak L M
Common English Name Brahminy Kite
Conservation Status Least Concern
Scientific Classification
Scientfic Name Haliastur indus
Kingdom Animalia
Class Aves
Order Falconiformes
Superfamily
Family Accipitridae
Subfamily
Tribe
Genus Haliastur
Species H. indus