| ಹಕ್ಕಿ ಪರಿಚಯ | |
|---|---|
| ಇತರ ಹೆಸರುಗಳು | ಕಾಕರಣೆ, ಟ್ರೋಜನ್ |
| ಹಕ್ಕಿ ವಿವರಣೆ | * ಪಾರಿವಾಳಕ್ಕಿಂತ ಕೊಂಚ ಚಿಕ್ಕದಾಗಿದ್ದು ಮೈನಾಗಿಂತ ದೊಡ್ಡದಾದ ರಕ್ತಗೆಂಪು ಬಣ್ಣದ ಹಕ್ಕಿ. * ರೆಕ್ಕೆ ಹಳದಿ ಮತ್ತು ಬಿಳಿ ಗೀರುಗಳಿಂದ ಕೂಡಿರುತ್ತದೆ. * ಬೆನ್ನು ಹೊಂಬಣ್ಣ, ಬಾಲದ ಮೇಲ್ಭಾಗ ಗಾಡ ನೀಲಿಗಪ್ಪು, ಕೆಳಭಾಗ ಬಿಳಿಯ ಪುಕ್ಕ. * ಹೊಟ್ಟೆಯ ಭಾಗ ಪ್ರಜ್ವಲಿಸುವ ಕೆಂಪು ಬಣ್ಣ ಹಾಗೂ ನಡುವೆ ಬಿಳಿಪಟ್ಟೆ. * ಹೆಣ್ಣು ಹಕ್ಕಿ ಮೈಯಲ್ಲ ತೆಳು ಹಳದಿ ಬಣ್ಣ ಮಾತ್ರ ಇರುತ್ತದೆ. * ಹಿಮಾಲಯದ ಕಾಡುಗಳಲ್ಲಿರುವ ಹಕ್ಕಿಗೆ ತಲೆ ಕೆಂಪು ಬಣ್ಣಕ್ಕಿದ್ದು, ರೆಕ್ಕೆಗಳು ಚಾಕೊಲೇಟ್ ಬಣ್ಣವಿರುತ್ತದೆ. |
| ವಿಶೇಷತೆಗಳು | ದಟ್ಟ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮಾತ್ರ ವಾಸಿಸುವ ಅಪೂರ್ವ ಹಕ್ಕಿ, ಹೆಚ್ಚಾಗಿ ಮೌನಿಯಾಗಿರುವ ಹಕ್ಕಿ, ಮೆಲ್ಲಗೆ ಚರಿಚಿರಿ ಎಂದು ಸಿಳ್ಳು ಹಾಕುತ್ತದೆ. |
| ಆಹಾರ ಕ್ರಮ | ಕೀಟಗಳು |
| ಗೂಡು ಕಟ್ಟುವ ವಿಧಾನ | ಮಾಹಿತಿ ಲಭ್ಯವಿಲ್ಲ |
| ಕಾಣಸಿಗುವ ಸ್ಥಳಗಳು | ಭಾರತದ ನಿತ್ಯ ಹರಿದ್ವರ್ಣದ ಕಾಡುಗಳು, ಹಿಮಾಲಯ ಪ್ರದೇಶ, ಬಾಂಗ್ಲಾದೇಶದ ಕಾಡುಗಳಲ್ಲಿ ಕಂಡು ಬರುತ್ತದೆ. |
| ಚಿತ್ರ ಕೃಪೆ | Clement M Francis, Kiran Poonacha |
| Common English Name | Malabar Trogon |
| Conservation Status | Least Concern |
| Scientific Classification | |
| Scientfic Name | Harpactes fasciatus |
| Kingdom | Animalia |
| Class | Aves |
| Order | |
| Superfamily | |
| Family | |
| Subfamily | |
| Tribe | |
| Genus | |
| Species |





















































































































































































































































































































