ಕಾಕರಣೆ | Malabar Trogon

Previous Image
Next Image


ಹಕ್ಕಿ ಪರಿಚಯ
ಇತರ ಹೆಸರುಗಳು ಕಾಕರಣೆ, ಟ್ರೋಜನ್
ಹಕ್ಕಿ ವಿವರಣೆ * ಪಾರಿವಾಳಕ್ಕಿಂತ ಕೊಂಚ ಚಿಕ್ಕದಾಗಿದ್ದು ಮೈನಾಗಿಂತ ದೊಡ್ಡದಾದ ರಕ್ತಗೆಂಪು ಬಣ್ಣದ ಹಕ್ಕಿ.
* ರೆಕ್ಕೆ ಹಳದಿ ಮತ್ತು ಬಿಳಿ ಗೀರುಗಳಿಂದ ಕೂಡಿರುತ್ತದೆ.
* ಬೆನ್ನು ಹೊಂಬಣ್ಣ, ಬಾಲದ ಮೇಲ್ಭಾಗ ಗಾಡ ನೀಲಿಗಪ್ಪು, ಕೆಳಭಾಗ ಬಿಳಿಯ ಪುಕ್ಕ.
* ಹೊಟ್ಟೆಯ ಭಾಗ ಪ್ರಜ್ವಲಿಸುವ ಕೆಂಪು ಬಣ್ಣ ಹಾಗೂ ನಡುವೆ ಬಿಳಿಪಟ್ಟೆ.
* ಹೆಣ್ಣು ಹಕ್ಕಿ ಮೈಯಲ್ಲ ತೆಳು ಹಳದಿ ಬಣ್ಣ ಮಾತ್ರ ಇರುತ್ತದೆ.
* ಹಿಮಾಲಯದ ಕಾಡುಗಳಲ್ಲಿರುವ ಹಕ್ಕಿಗೆ ತಲೆ ಕೆಂಪು ಬಣ್ಣಕ್ಕಿದ್ದು, ರೆಕ್ಕೆಗಳು ಚಾಕೊಲೇಟ್ ಬಣ್ಣವಿರುತ್ತದೆ.
ವಿಶೇಷತೆಗಳು ದಟ್ಟ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮಾತ್ರ ವಾಸಿಸುವ ಅಪೂರ್ವ ಹಕ್ಕಿ, ಹೆಚ್ಚಾಗಿ ಮೌನಿಯಾಗಿರುವ ಹಕ್ಕಿ, ಮೆಲ್ಲಗೆ ಚರಿಚಿರಿ ಎಂದು ಸಿಳ್ಳು ಹಾಕುತ್ತದೆ.
ಆಹಾರ ಕ್ರಮ ಕೀಟಗಳು
ಗೂಡು ಕಟ್ಟುವ ವಿಧಾನ ಮಾಹಿತಿ ಲಭ್ಯವಿಲ್ಲ
ಕಾಣಸಿಗುವ ಸ್ಥಳಗಳು ಭಾರತದ ನಿತ್ಯ ಹರಿದ್ವರ್ಣದ ಕಾಡುಗಳು, ಹಿಮಾಲಯ ಪ್ರದೇಶ, ಬಾಂಗ್ಲಾದೇಶದ ಕಾಡುಗಳಲ್ಲಿ ಕಂಡು ಬರುತ್ತದೆ.
ಚಿತ್ರ ಕೃಪೆ Clement M Francis, Kiran Poonacha
Common English Name Malabar Trogon
Conservation Status Least Concern
Scientific Classification
Scientfic Name Harpactes fasciatus
Kingdom Animalia
Class Aves
Order
Superfamily
Family
Subfamily
Tribe
Genus
Species