ಗುಳುಮುಳುಕ | Little Grebe

info heading

info content

ಹಕ್ಕಿ ಪರಿಚಯ
ಇತರ ಹೆಸರುಗಳು ಗುಳುಮುಳುಕ
ಹಕ್ಕಿ ವಿವರಣೆ
ವಿಶೇಷತೆಗಳು ನೀರಿನಲ್ಲಿ ಮುಳುಗೇಳುವುದು, ಈಜಾಟದಲ್ಲಿ ಪರಿಣತ
ಆಹಾರ ಕ್ರಮ ಮಾಂಸಾಹಾರಿ, ಚಿಕ್ಕಪುಟ್ಟ ಮೀನು, ಜಲಚರಗಳನ್ನು ತಿನ್ನುತ್ತದೆ
ಗೂಡು ಕಟ್ಟುವ ವಿಧಾನ ಏಪ್ರಿಲ್ ನಿಂದ ಅಕ್ಟೋಬರ್ ಅವಧಿಯಲ್ಲಿ ಕೆರೆಗಳ ಜೋಂಡು, ತೇಲುವ ಕಸಕಡ್ಡಿಗಳ ಮೇಲೆ ಗೂಡು ಕಟ್ಟುತ್ತದೆ.
ಕಾಣಸಿಗುವ ಸ್ಥಳಗಳು ಭಾರತ, ಪಾಕಿಸ್ತಾನ, ಶ್ರೀಲಂಕಾ, ಮ್ಯಾನ್ಮಾರ್, ಬಾಂಗ್ಲಾದೇಶ
ಚಿತ್ರ ಕೃಪೆ Clement M Francis
Common English Name Little Grebe
Conservation Status Least Concern
Scientific Classification
Scientfic Name Tachybaptus ruficollis
Kingdom Animalia
Class Aves
Order Podicipediformes
Superfamily
Family Podicipedidae
Subfamily
Tribe
Genus Tachybaptus
Species T. ruficollis