Cancel
  • ಮುಖಪುಟ
  • ಹಕ್ಕಿಪುಕ್ಕ
  • ಲೇಖನಗಳು
  • ಕೃತಜ್ಞತೆಗಳು
  • ಸಂಪರ್ಕಿಸಿ
  • ಚಿತ್ರ ಕೃಪೆ
  • ನಿಮಗಿದು ಗೊತ್ತೇ ?
  •  ಗುಟುಕು ನೋಟ / Bird Index
    ಗುಟುಕು ನೋಟ / Bird Index
    See All
  • ನಿಮಗಿದು ಗೊತ್ತೇ? / Did you know?

    ಕುಟುಂಬಕ್ಕೆ ಮೀಸಲಾದ ಕಡುಗಂದುಬೆನ್ನಿನ ಕಳಿಂಗ / The devoted bay backed shrike.

    baybackedshrikeಕಡುಗಂದುಬೆನ್ನಿನ ಕಳಿಂಗ ಗೂಡು ಕಟ್ಟುವ ಮತ್ತು  ಪೋಷಿಸುವ ಸಮಯದಲ್ಲಿ ಹೆಣ್ಣುಕಳಿಂಗ ಮರಿಗಳಿಗೆ ಕಾವು ಕೊಡುತ್ತದೆ ಹಾಗು ಗಂಡು ಒಬ್ಬ ಜವಾಬ್ದಾರಿ ಗಂಡನಂತೆ ಹೆಣ್ಣಿಗೆ ಆಹಾರ ಒದಗಿಸುತ್ತದೆ. ನಂತರ ಮೊಟ್ಟೆಯಿಂದ ಮರಿಗಳು ಹೊರಬಂದಾಗ ಅಮ್ಮನೊಡನೆ ಆ ಮರಿಗಳಿಗೂ ಆಹಾರ ನೀಡುತ್ತದೆ. ಹೀಗೆ  ಎರಡು ವಾರಗಳವರೆಗೆ ಗಂಡು ಕಳಿಂಗ  ತನ್ನ ಸ್ವಂತ ಅಗತ್ಯಗಳನ್ನು ಬಿಟ್ಟು ಒಬ್ಬ ನಿಸ್ವಾರ್ಥ ತಂದೆಯಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಿ ಮರಿಗಳನ್ನು ಹಾಗು ಹೆಂಡತಿಯನ್ನು ಪೋಷಿಸುತ್ತದೆ.  — ಪಕ್ಷಿವೀಕ್ಷಕರ ವೀಕ್ಷಣೆಯಂತೆ

    — ರಘು ರಾವ್, ಮೈಸೂರು

    It has been observed by Field Birders, the Bay-backed Shrike when in nesting & brooding the female does the Incubation and the male like a Dutiful Householder feeds the female. Later the chicks are also fed by the male alongwith the female as close as to two weeks. Quite an ordeal but does it dutifully forsaking his own needs. !!!

    — Ragoo Rao, Mysore

    See All

ಪಕ್ಷಿಗಳನ್ನು ಕೇವಲ ಪಕ್ಷಿವೀಕ್ಷಕನಾಗಿ ನಾನು ನೋಡಿರುವುದು ತುಂಬಾ ಕಡಿಮೆ. ಅವು ನಾನು ಬದುಕುತ್ತಿರುವ ಪರಿಸರದ ಅವಿಭಾಜ್ಯ ಅಂಗಗಳಾಗಿವೆ
ಕೆ ಪಿ ಪೂರ್ಣಚಂದ್ರ ತೇಜಸ್ವಿ

Skip to content

ಕಾಜಾಣಗಳು (Dicruridae)

ಕಾಜಾಣಗಳು (Dicruridae)

Powered by Hakkipukka.com
Supported by - Vismaya trust, Moodigere and KPPBRC
ಹಕ್ಕಿಪುಕ್ಕ.ಕಾಂನ ಹೆಸರನ್ನು ಪೂರ್ಣಚಂದ್ರ ತೇಜಸ್ವಿ ಅವರ ಹಕ್ಕಿಪುಕ್ಕ ಕೃತಿಯಿಂದ ಎರವಲು ಪಡೆಯಲಾಗಿದೆ.
Facebook
Share