ಹಕ್ಕಿ ಪರಿಚಯ | |
---|---|
ಇತರ ಹೆಸರುಗಳು | ಮಡಿವಾಳ |
ಹಕ್ಕಿ ವಿವರಣೆ | |
ವಿಶೇಷತೆಗಳು | ಮುಂಜಾವಿನಲ್ಲಿ ಮಧುರವಾದ ಸಿಳ್ಳಿನ ರಾಗಾಲಾಪನೆ ಮಾಡುತ್ತದೆ. |
ಆಹಾರ ಕ್ರಮ | ಕೀಟಾಹಾರಿಯಾದ ಇದು ನೆಲದೆ ಮೇಲೆ ಹರಿದಾಡುವ ಕೀಟಗಳನ್ನು ಹೆರಕಿ ತಿನ್ನುತ್ತವೆ. |
ಗೂಡು ಕಟ್ಟುವ ವಿಧಾನ | ಏಪ್ರಿಲ್ ನಿಂದ ಜೂನ್ ವರೆಗೆ ಕಲ್ಲು ಬಂಡೆಗಳ ಬಿರುಕುಗಳಲ್ಲಿ ಅಥವಾ ಮನೆಗಳ ಸೂರಿನ ಸಂದುಗೊಂದುಗಳಲ್ಲಿ ಹುಲ್ಲು ನಾರು ಇತ್ಯಾದಿಗಳಿಂದ ಬಟ್ಟಲಾಕಾರದ ಗೂಡು ಕಟ್ಟುತ್ತದೆ. |
ಕಾಣಸಿಗುವ ಸ್ಥಳಗಳು | ಭಾರತ, ಬಂಗ್ಲಾದೇಶ, ಸಿಲೋನ್, ಬರ್ಮಾ. ರಾಜಸ್ಥಾನದಲ್ಲಿ ಮತ್ತು ಪಾಕಿಸ್ತಾನದ ಹಲವೆಡೆಯಲ್ಲಿ ಇಲ್ಲ. |
ಚಿತ್ರ ಕೃಪೆ | Deepak L M |
Common English Name | Oriental Magpie-Robin |
Conservation Status | Least Concern |
Scientific Classification | |
Scientfic Name | Copsychus saularis |
Kingdom | Animalia |
Class | Aves |
Order | Passeriformes |
Superfamily | |
Family | Muscicapidae |
Subfamily | |
Tribe | |
Genus | Copsychus |
Species | C. saularis |