ಹಕ್ಕಿ ಪರಿಚಯ | |
---|---|
ಇತರ ಹೆಸರುಗಳು | ಚಾತಕಪಕ್ಷಿ, ಚೊಟ್ಟಿ ಕೋಗಿಲೆ |
ಹಕ್ಕಿ ವಿವರಣೆ | |
ವಿಶೇಷತೆಗಳು | ಮಳೆಗಾಲದ ಕೊನೆಯಲ್ಲಿ ಬರುವ ಇವುಗಳ ಆಗಮನ ದಟ್ಟ ಮರಗಳಿರುವೆಡೆಯಲ್ಲಿ ಒಂದನ್ನೊಂದು ಅಟ್ಟಾಡುತ್ತಾ ಪ್ಯೂ ಪೀ ಪ್ಯೂ ಪೀ ಎಂದು ಮಾಡುವ ಸದ್ದಿನಿಂದ ಗೊತ್ತಾಗುತ್ತದೆ. ಇದರಲ್ಲಿ ಎರಡು ಉಪಜಾತಿಗಳಿವೆ. ಒಂದಕ್ಕೆ ರೆಕ್ಕೆಗಳ ಮೇಲಿನ ಕಪ್ಪು ಚುಕ್ಕೆಗಳಿಲ್ಲ |
ಆಹಾರ ಕ್ರಮ | ಕಂಬಳಿ ಹುಳುಗಳನ್ನೂ, ಮರಗಳೆಡೆಯಲ್ಲಿ ಅಡಗಿರುವ ಇತರೆಲ್ಲಾ ಕೀಟಗಳನ್ನೂ ತಿನ್ನುತ್ತದೆ. |
ಗೂಡು ಕಟ್ಟುವ ವಿಧಾನ | ಕೋಗಿಲೆ ಜಾತಿಯಂತೆ ಬೇರೆ ಹಕ್ಕಿ ಗೂಡುಗಳಲ್ಲಿ ಮೊಟ್ಟೆ ಇಡುತ್ತವೆ. |
ಕಾಣಸಿಗುವ ಸ್ಥಳಗಳು | ಭಾರತ, ಬಂಗ್ಲಾದೇಶ, ಪಾಕೀಸ್ತಾನ, ಸಿಲೋನ್, ಬರ್ಮಾ. |
ಚಿತ್ರ ಕೃಪೆ | Deepak L M |
Common English Name | Pied Crested Cuckoo |
Conservation Status | Least Concern |
Scientific Classification | |
Scientfic Name | Clamator jacobinus |
Kingdom | Animalia |
Class | Aves |
Order | Cuculiformes |
Superfamily | |
Family | |
Subfamily | |
Tribe | |
Genus | |
Species |