ಹಕ್ಕಿ ಪರಿಚಯ | |
---|---|
ಇತರ ಹೆಸರುಗಳು | ಕೆಂಪು ರಾಟವಾಳ, ಕೆಮ್ಮುನಿಯ |
ಹಕ್ಕಿ ವಿವರಣೆ | |
ವಿಶೇಷತೆಗಳು | |
ಆಹಾರ ಕ್ರಮ | ಕೀಟ, ಹುಲ್ಲಿನ ಬೀಜ, ಧಾನ್ಯ |
ಗೂಡು ಕಟ್ಟುವ ವಿಧಾನ | ಜೌಗು ಪ್ರದೇಶದ ಜೊಂಡು, ಎತ್ತರದ ಹುಲ್ಲಿನಲ್ಲಿ ಇರುತ್ತದೆ. ಮುಂಗಾರು ಮಳೆ ಸಮಯದಲ್ಲಿ ಗೋಲಾಕಾರದ ಗೂಡು ಕಟ್ಟುತ್ತದೆ |
ಕಾಣಸಿಗುವ ಸ್ಥಳಗಳು | ಭಾರತದಲ್ಲಿ ಹಿಮಾಲಯದಿಂದ ಕನ್ಯಾಕುಮಾರಿ ತನಕ ಕಾಣ ಸಿಗುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ನಲ್ಲೂ ಇದೆ. ಶ್ರೀಲಂಕಾದಲ್ಲಿ ಇಲ್ಲ |
ಚಿತ್ರ ಕೃಪೆ | Deepak L M |
Common English Name | Red Munia, Red Avadavat, |
Conservation Status | Least Concern |
Scientific Classification | |
Scientfic Name | Amandava amandava |
Kingdom | Animalia |
Class | Aves |
Order | Passeriformes |
Superfamily | |
Family | Estrildidae |
Subfamily | |
Tribe | |
Genus | Amandava |
Species | A. amandava |