ಹಕ್ಕಿ ಪರಿಚಯ | |
---|---|
ಇತರ ಹೆಸರುಗಳು | ಬಾಯ್ಕಳಕ ಕೊಕ್ಕರೆ |
ಹಕ್ಕಿ ವಿವರಣೆ | ಹದ್ದಿನಷ್ಟು ಗಾತ್ರದ ಹಕ್ಕಿ. ಎರಡೂವರೆ ಅಡಿ ಎತ್ತರದ ಕೊಕ್ಕರೆ. ರೆಕ್ಕೆಗಳ ಮೇಲೆ ನೀರಳೆ ಕಪ್ಪು ಬಣ್ಣ, ಹಾರುವಾಗ ಇದು ಸ್ಪಷ್ಟವಾಗಿ ಕಾಣುತ್ತದೆ. ಇದರ ತೆಳುಗೆಂಪು ಬಣ್ಣದ ಕೊಕ್ಕುಗಳು ಒಳಭಾಗಕ್ಕೆ ಕೊಂಕಿರುವುದರಿಂದ ಇದು ಯಾವಾಗಲೂ ಬಾಯಿ ಕಳೆದುಕೊಂದಿರುವಂತೆಯೇ ಕಾಣುತ್ತದೆ. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸವಿಲ್ಲ. |
ವಿಶೇಷತೆಗಳು | ಒಂಟಿಯಾಗಿ ಅಥವಾ ಜೋಡಿಗಳಲ್ಲಿ, ಹಲವು ವೇಳೆ ಗುಂಪುಗಳಲ್ಲಿ ಹಳ್ಳ ನದಿ ಅಣೆಕಟ್ಟುಗಳ ಹಿನ್ನೀರಿನ ಕೆಸರಿನಲ್ಲಿ ಮೇಯುತ್ತಾ ಇರುತ್ತವೆ. ಈ ಕೊಕ್ಕರೆಗೆ ಯಾವ ಕಾರಣಕ್ಕಾಗಿ ಒಳಮುಖವಾಗಿ ಬಗ್ಗಿರುವ ಕೊಕ್ಕುಗಳಿವೆಯೋ ಅವುಗಳಿಂದ ಸಹಾಯವೇನೊ ಯಾರು ಅಭಾಸ ಮಾಡಿಲ್ಲ. ಜೌಗು ಪ್ರದೇಶಗಳಲ್ಲಿ ಹೇರಳವಾಗಿರುವ ದೊಡ್ಡ ಶಂಖದ ಹುಳುಗಳನ್ನು ಹಿಡಿಯಲು ಅಥವಾ ಚಿಪ್ಪನ್ನು ಒಡೆಯಲು ಸಹಾಯವಿರಬಹುದು. |
ಆಹಾರ ಕ್ರಮ | ಕಪ್ಪೆ , ಏಡಿ, ಮೀನು ಮೊದಲಾದ ಜಲಚರಗಳು |
ಗೂಡು ಕಟ್ಟುವ ವಿಧಾನ | ನವೆಂಬರ್ ಇಂದ ಮಾರ್ಚ್ ವರೆಗೂ ಮರಗಳಲ್ಲಿ ಸಾಮೂಹಿಕವಾಗಿ ಗೂಡು ಮಾಡುತ್ತದೆ |
ಕಾಣಸಿಗುವ ಸ್ಥಳಗಳು | ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಸಿಲೋನ್, ಬರ್ಮಾ |
ಚಿತ್ರ ಕೃಪೆ | Deepak L M |
Common English Name | Asian Openbill-Stork |
Conservation Status | Least Concern |
Scientific Classification | |
Scientfic Name | Anastomus oscitans |
Kingdom | Animalia |
Class | Aves |
Order | Ciconiiformes |
Superfamily | |
Family | |
Subfamily | |
Tribe | |
Genus | |
Species |