ಕನ್ನಡದಲ್ಲೇ ಹಕ್ಕಿಗಳ ಬಗ್ಗೆ ವಿವರಣೆ, ಪಕ್ಷಿ ಪ್ರಪಂಚದ ಸ್ಥೂಲ ಪರಿಚಯ, ಪಕ್ಷಿ ಶೂಟರ್ಸ್(ಫೋಟೋಗ್ರಾಫರ್ಸ್) ಗಿಂತ ಪಕ್ಷಿ ವೀಕ್ಷಕರನ್ನು ಹೆಚ್ಚಿಸುವುದು ಎಲ್ಲಾ ಸ್ತರದ ಜನಕ್ಕೆ ಕನ್ನಡದಲ್ಲಿ ಹಕ್ಕಿಗಳ ಬಗ್ಗೆ ಆದಷ್ಟು ಮಾಹಿತಿ ಒಂದೇ ಕಡೆ ಲಭ್ಯವಾಗುವಂತೆ ಮಾಡುವ ಕಾಯಕಕ್ಕೆ ಸಹಕಾರ ನೀಡಿದ ಈ ಎಲ್ಲಾ ಮಹನೀಯರಿಗೆ ಧನ್ಯವಾದಗಳು.
ಹಾಗೆಯೇ, ಈ ಯೋಜನೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸಹೃದಯರಿಗೆ ನಮ್ಮ ನಮನ.
ಸಲಹೆ, ಸಹಕಾರ, ಮಾರ್ಗದರ್ಶನ:
* ಬಿ. ಶ್ರೀನಿವಾಸ್
* ರಘು ರಾವ್, ಮೈಸೂರು
* ಕ್ಲೆಮೆಂಟ್ ಎಂ. ಫ್ರಾನ್ಸಿಸ್
ಯೋಜನೆಗೆ ಬೆಂಬಲ : ವಿಸ್ಮಯ ಪ್ರತಿಷ್ಠಾನ, ಮೂಡಿಗೆರೆ
ವೆಬ್ ಸೈಟ್ ವಿನ್ಯಾಸ, ನಿರ್ವಹಣೆ: ಹಕ್ಕಿಪುಕ್ಕ ತಂಡ
ವೆಬ್ ಸೈಟ್ ಲೋಗೋ ವಿನ್ಯಾಸ : ಕರಣಂ ಪವನ್ ಪ್ರಸಾದ್, ಕಾನ್ ಕೇವ್ ಮೀಡಿಯಾ.
ಗ್ರಂಥಸೂಚಿ:
- Hakkipukka by K P Poornachandra Tejaswi
- Handbook of Birds of India – Salim Ali
- India Nature watch: www.indianaturewatch.net/
- Birds of karnataka by Harish Bhat and Dr.Narasimhan.S.V: https://www.scribd.com/doc/456342/Birds-of-Karnataka-Kannada-Oct-07
- www.birding.in