ಕೆಂದಲೆ ಚಾಣಗಳ ಪಕ್ಷಿಗ್ರಹಿಕೆ / Red necked falcon’s bird sense and team work.

greenbeeeater
ಕೆಂದಲೆ ಚಾಣಗಳಿಗಿರುವ ಪಕ್ಷಿಗ್ರಹಿಕೆ ಹಾಗು ಅದು ತಂಡವಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಅವುಗಳು ಬೇಟೆಯಾಡುವ ವಿಧಾನವೇ ಸಾಕ್ಷಿ. ಸಾಮಾನ್ಯವಾಗಿ, ಹುಲ್ಲುಗಾವಲುಗಳಲ್ಲಿ ಬೇಟೆಯಾಡುವ ಇವು, ಒಂದು ಚಾಣ ಕೆಳಮಟ್ಟದಲ್ಲಿ ಹಾರುತ್ತಾ ಹುಲ್ಲುಗಾವಲುಗಳಲ್ಲಿರುವ ಬೇಟೆಗಳಲ್ಲಿ ತನಗೆ ಸಿಗುವ ಬೇಟೆಯನ್ನು ಮೇಲಕ್ಕೆ ಎಸೆಯುತ್ತದೆ. ಇದು ಎಸೆಯುತ್ತಿದ್ದಂತೆ ಅದಕ್ಕಿಂತ ಸ್ವಲ್ಪ ಮೇಲೆ ಹಾರುತ್ತಿರುವ ಮತ್ತೊಂದು ಚಾಣ ಬೇಟೆಯನ್ನು ಹಿಡಿಯುತ್ತದೆ. ಇವೆಲ್ಲವೂ ಕ್ಷಣಾರ್ದದಲ್ಲಿ ಈ ಚಾಣಗಳ ನಡುವೆ ಯಾವುದೆ ಕೂಗುಗಳಿಲ್ಲದೆ. ಬರೀ ಅದರ ಕಣ್ಣಿನ ಭಾಷೆ ಹಾಗು ನಡವಳಿಕೆಯಿಂದ ಗ್ರಹಿಸಿ ಕಾರ್ಯ ನಿರ್ವಹಿಸುತ್ತವೆ. — ರಘು ರಾವ್, ಮೈಸೂರು

&nbp;

Extensive studies on the Hunting behavior of the Red-necked Falcons…a hunter of the Grasslands with scattered trees has shown a reliable Technique. One flies Low & flushes the selected prey from the shrubs & grasses. while it’s mate flying higher will take the prey in mid air as it flushes out. All this without much observed Calls and only by Eye-contact & body language.— Ragoo Rao, Mysore