ಗೀಜಗ | Baya Weaver


ಹಕ್ಕಿ ಪರಿಚಯ
ಇತರ ಹೆಸರುಗಳು ಗೀಜಗ, ಗೀಜುಗ
ಹಕ್ಕಿ ವಿವರಣೆ
ವಿಶೇಷತೆಗಳು ರಾತ್ರಿ ವೇಳೆ ಒಂದೇ ಮರದಲ್ಲಿ ಗುಂಪಾಗಿ ನೂರಾರು ಹಕ್ಕಿಗಳು ನಿದ್ರಿಸುತ್ತವೆ, ಸುಂದರವಾದ ಗೂಡು ಹೆಣೆಯುತ್ತದೆ.
ಆಹಾರ ಕ್ರಮ ಅಹಾರ ಧಾನ್ಯ, ಕಾಳು
ಗೂಡು ಕಟ್ಟುವ ವಿಧಾನ ಮೇ ತಿಂಗಳಿನಿಂದ ಸೆಪ್ಟೆಂಬರ್ ಅವಧಿಯಲ್ಲಿ ಭತ್ತ ಅಥವಾ ಕಬ್ಬಿನ ಎಲೆಗಳಿಂದ ನಾರು ತಯಾರಿಸಿ ಕಾಲು ಚೀಲದಂಥ ತೂಗಾಡುವ ಗೂಡನ್ನು ಕಟ್ಟುತ್ತದೆ. ಸಾಮಾನ್ಯವಾಗಿ ಮರದ ಕೊಂಬೆಯ ತುತ್ತ ತುದಿಯಲ್ಲಿ ಗೂಡುಗಳು ನೇತಾಡುವಂತಿರುತ್ತದೆ.
ಕಾಣಸಿಗುವ ಸ್ಥಳಗಳು ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ, ಮ್ಯಾನ್ಮಾರ್
ಚಿತ್ರ ಕೃಪೆ Clement M Francis
Common English Name Baya Weaver
Conservation Status Least Concern
Scientific Classification
Scientfic Name Ploceus philippinus
Kingdom Animalia
Class Aves
Order Passeriformes
Superfamily
Family Ploceidae
Subfamily
Tribe
Genus Ploceus
Species P. philippinus